ಎಲ್ಲರಿಗೂ ನಮಸ್ಕಾರ, ನೀವು ಕೂಡ ಚಿನ್ನವನ್ನು ಖರೀದಿಸಲು ಕಾಯುತ್ತಿದ್ದೀರಾ..? ಕರ್ನಾಟಕದಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟೀದೆ (Today Gold Price) ಎಂದು ತಿಳಿದುಕೊಳ್ಳಬೇಕೆ..? ಹಾಗಿದ್ದರೆ ಚಿಂತೆ ಬಿಡಿ ಈ ಲೇಖನದಲ್ಲಿ ಮಾಹಿತಿ ನೀಡಲಿದ್ದೇವೆ ಓದಿರಿ.
ಚಿನ್ನದ ಬೆಲೆಯಲ್ಲಿ ಇಳಿಕೆಯಾಗಲಿ, ಏರಿಕೆಯಾಗಲಿ ಚಿನ್ನ ಕೊಳ್ಳುವವರ ಸಂಖ್ಯೆ ಮಾತ್ರ ಕಡಿಮೆಯಾಗುವುದಿಲ್ಲ. ಮದುವೆ ಹಾಗೂ ಶುಭ ಸಂದರ್ಭಗಳಲ್ಲಿ ಹೆಚ್ಚಾಗಿ ಬಂಗಾರವನ್ನು ಖರೀದಿ ಮಾಡುತ್ತಾರೆ.
ಆಭರಣಗಳು ಸದಾಕಾಲವೂ ಮಹಿಳೆಯರನ್ನು ಆಕರ್ಷಿಸುತ್ತದೆ. ಬಂಗಾರವನ್ನು ಅನಾದಿಕಾಲದಿಂದಲು ಬಳಕೆ ಮಾಡುತ್ತಲೆ ಬಂದಿದ್ದಾರೆ. ಇನ್ನೂ ಕೆಲವರು ಬಂಗಾರದ ಮೇಲೆ ಹೂಡಿಕೆ ಮಾಡುತ್ತಾರೆ. ಏಕೆಂದರೆ ಚಿನ್ನದ ಮೇಲಿನ ಹೂಡಿಕೆಯು ಸುರಕ್ಷಿತ ಎನ್ನುವುದು ಅವರ ಅಭಿಪ್ರಾಯ. ಚಿನ್ನವು ಭಾರತೀಯ ಸಂಸ್ಕೃತಿಯ ಸಂಕೇತವಾಗಿದೆ ಹಾಗೂ ಶ್ರೀಮಂತಿಕೆಯ ಸ್ವರೂಪವಾಗಿದೆ.
ಡಿಸೆಂಬರ್ 24 ರಂದು 24 ಕ್ಯಾರೆಟ್ 10 ಗ್ರಾಂಗೆ 100 ಬೆಲೆ ಇಳಿಕೆಯಾಗಿದೆ, 22 ಕ್ಯಾರೆಟ್ 10 ಗ್ರಾಂಗೆ 100 ರೂ. ಇಳಿಕೆ ಕಂಡಿದೆ, 18 ಕ್ಯಾರೆಟ್ 10 ಗ್ರಾಂಗೆ 80 ರೂ. ಕಡಿಮೆಯಾಗಿದೆ.
ಏರಿಕೆ ಕಂಡಿದ್ದ ಚಿನ್ನದ ಬೆಲೆಯಲ್ಲಿ ಮತ್ತೆ ಚಿನ್ನದ ಬೆಲೆ ಕಡಿಮೆಯಾಗಿದೆ. ಕರ್ನಾಟಕದಲ್ಲಿ ಇಂದು ಬಂಗಾರದ ಬೆಲೆ ಎಷ್ಟು ಇಳಿಕೆಯಾಗಿದೆ ಎಂಬ ವಿವರವನ್ನು ಈ ಕೆಳಗಿನಂತೆ ನೀಡಲಾಗಿದೆ.
Today Gold Price Karnataka [Date: 24-12-2024]
- 22 ಕ್ಯಾರೆಟ್ ಚಿನ್ನ: ₹70,900 ಪ್ರತಿ 10 ಗ್ರಾಂ
- 24 ಕ್ಯಾರೆಟ್ ಚಿನ್ನ: ₹77,350 ಪ್ರತಿ 10 ಗ್ರಾಂ
- 18 ಕ್ಯಾರೆಟ್ ಚಿನ್ನ: ₹58,010 ಪ್ರತಿ 10 ಗ್ರಾಂ
ಇತರೆ ಮಾಹಿತಿಗಳನ್ನು ಓದಿ:
Holiday List 2025 Karnataka: 2025 ನೇ ಸಾಲಿನ ಸರ್ಕಾರಿ ರಜೆಗಳ ಅಧಿಕೃತ ಪಟ್ಟಿಯನ್ನು ಬಿಡುಗಡೆ
MGNREGA Job Card: ನರೇಗಾ ಜಾಬ್ ಕಾರ್ಡ್ ಇದ್ದರೆ ಸಿಗಲಿವೇ ಈ ಪ್ರಯೋಜನಗಳು